Monthly Archives: September, 2021

ಮಗುವಿನ ಶ್ರೇಯ ಪಾಲಕ, ಶಿಕ್ಷಕ ಇಬ್ಬರ ಜವಾಬ್ದಾರಿ

ಸಿಂದಗಿ: ಮಗುವಿನ ಶ್ರೇಯೋಭಿವೃದ್ಧಿಗೆ ಶಿಕ್ಷಕರಷ್ಟೇ ಜವಾಬ್ದಾರರಲ್ಲ ಪಾಲಕರು ಮತ್ತು ಶಿಕ್ಷಕರು ಸೇರಿಕೊಂಡು ಮಗುವಿನ ಭೌತಿಕ ಗುಣಮಟ್ಟವನ್ನು ಬೆಳೆಸಲು ಸಾಧ್ಯ ಎಂದು ಆಡಳಿತಾಧಿಕಾರಿ ಎಂ. ಎಂ ಅಸಂತಾಪೂರ್ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಎಲೈಟ್ ವಿಜ್ಞಾನ ಪದವಿ ಪೂರ್ವ...

ಬೆಳಗಾವಿ ಜಿಲ್ಲಾ ಪಂಚಾಯತಿಯಲ್ಲಿ ಬಿಜೆಪಿ ಬಾವುಟ ಹಾರಿಸೋಣ: ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರಧಾನಿ ಮೋದಿ ಅವರ ಆಡಳಿತದಿಂದ ಇಡೀ ವಿಶ್ವಕ್ಕೆ “ಭಾರತ ಗುರು”ವಾಗುವ ಕಾಲ ಸನ್ನಿಹಿತ ಗೋಕಾಕ : ಶಿಸ್ತಿನ ಪಕ್ಷ ಬಿಜೆಪಿಗೆ ಕಾರ್ಯಕರ್ತರೇ ಜೀವಾಳವಾಗಿದ್ದು, ಕಾರ್ಯಕರ್ತರ ಪರಿಶ್ರಮದಿಂದ ಕೇಂದ್ರ ಹಾಗೂ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆ. ಮುಂಬರುವ...

ಗುಣಮಟ್ಟದ ಶಿಕ್ಷಣ ಒದಗಿಸಲು ಶಿಕ್ಷಕರ ಓದುವ ಪ್ರಕ್ರಿಯೆ ನಿರಂತರವಾಗಿರಬೇಕು – ಅರ್ಜುನ ಕಂಬೋಗಿ

ಮುನವಳ್ಳಿ: “ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಶಿಕ್ಷಕರ ಓದುವ ಪ್ರಕ್ರಿಯೆ ನಿರಂತರವಾಗಿರಬೇಕು. ಶಿಕ್ಷಕರಿಗೆ ಸೇವೆಯಲ್ಲಿನ ವೈಯುಕ್ತಿಕ ಸಮಸ್ಯೆಗೆ ಇಲಾಖೆಯಿಂದ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಗುರುಸ್ಪಂದನ ಇದೊಂದು ಅದ್ಭುತ ಕಾರ್ಯಕ್ರಮ.ಶಿಕ್ಷಕರ ಕಾರ್ಯ ಉತ್ತೇಜನಕಾರಿಯಾಗಿರಬೇಕು.ವಿದ್ಯಾರ್ಥಿಗಳಿಗೆ ಉತ್ತಮ...

ದೀನ ದಯಾಳ್ ಉಪಾಧ್ಯಾಯರ ಚಿಂತನೆಗಳು ಸಾರ್ವಕಾಲಿಕ- ಸತೀಶ ಕಡಾಡಿ

ಮೂಡಲಗಿ: ಹಿಂದುತ್ವದ ಪುನರುತ್ಥಾನಕ್ಕಾಗಿ ಮತ್ತು ಭಾರತದ ಅಖಂಡತೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟು, ದೇಶ ಕಟ್ಟುವ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅಪ್ಪಟ ದೇಶಪ್ರೇಮಿ, ಧೀಮಂತನಾಯಕ ಪಂಡಿತ್...

ಕವನ: ಸಮತೆ ಹೂವಿನ ತೋಟಕೆ ಹಾರುವೆ

ಸಮತೆ ಹೂವಿನ ತೋಟಕೆ ಹಾರುವೆ ಹಕ್ಕಿಯಂತೆ ನನಗೂ ರೆಕ್ಕಯಿದ್ದರೇ ಭವದ ಹಂಗಿಲ್ಲದೆ ನಭಕೆ ಹಾರುತ್ತಿದ್ದೆ ದುಃಖದ ನಾಡಿಂದ ರೆಕ್ಕೆ ಚಿಮ್ಮುತಾ ಚುಕ್ಕಿಲೋಕಕೆ ನಲಿದು ತೇಲುತಾ ರಗಡು ರಗಳೆ ಬೊಗಳೆ ಬಿಸಾಕಿ ನೀಲಿ ಬಾನಿಗೆ ಹಾರಿ ತೂರಾಡಿ ನಲಿಯವೆ ರಂಗಿನ ನವಿಲುಗರಿ ನವಿರುಭಾವಗಳ ಗರಿಬಿಚ್ಚಿ ಜಂಜಡವ...

ಕಥೆಗಳು ಸೃಜನಶೀಲ ಮನಸ್ಸಿನ ಪ್ರತಿಬಿಂಬಗಳು.ಬದುಕಿನ ಪ್ರಾತಿನಿಧಿತ್ವವೇ ಸಾಹಿತ್ಯ -ಡಾ. ಶಶಿಕಾಂತ ಪಟ್ಟಣ ಅಭಿಮತ

ಇದೇ ಶುಕ್ರವಾರ ದಿ. 24 ರಂದು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ 'ಯಶೋದಾ ಬಾಯಿ ಕಾಗತಿ ದತ್ತಿನಿಧಿ' ಹಾಗೂ ರಾಜನಂದಾ ಘಾರ್ಗಿ ಅವರ 'ಅವಾಂತರ ' ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು....

ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ನಿಪ್ಪಾಣಿ - ಗಡಿ ಪಟ್ಟಣ ನಿಪ್ಪಾಣಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದು ಅವರಿಂದ ಒಂದು ಕಿಲೋಗಿಂತ ಹೆಚ್ಚಿನ ಗಾಂಜಾ ವಶಪಡಿಸಿಕೊಂಡಿದ್ದಾರೆ.ಸುಹೇಲ್ ಶಬ್ಬೀರ ದೇಸಾಯಿ ಹಾಗೂ ಹಮೀದ...

ನಿಪ್ಪಾಣಿಯಲ್ಲಿ ಕನ್ನಡದ ಗತಿ ಅಧೋಗತಿ

ನಿಪ್ಪಾಣಿ - ಕರ್ನಾಟಕ ಮಹಾರಾಷ್ಟ್ರ ಗಡಿ ಪಟ್ಟಣವಾದ ನಿಪ್ಪಾಣಿಯಲ್ಲಿ ಹುಡುಕುತ್ತ ಹೋದರೂ ಕನ್ನಡ ಭಾಷೆ ಇರುವ ನಾಮ ಫಲಕಗಳು ಸಿಗುವುದು ತುಂಬ ಅಪರೂಪ. ಒಂದು ವೇಳೆ ಸಿಕ್ಕರೂ ಫಲಕದಲ್ಲಿನ ಕನ್ನಡ ವಿರೂಪಗೊಂಡಿರುತ್ತದೆ.ಇದಕ್ಕೆ ಉದಾಹರಣೆ...

ಸೆ. 26 ರಂದು ಪ್ರೊ.ಮಲ್ಲೇಪುರಂಗೆ ಅಭಿನಂದನೆ

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ನೃಪತುಂಗ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ರವರಿಗೆ ಸೆ.26 ಭಾನುವಾರ ಮಧ್ಯಾಹ್ನ 3.00ಕ್ಕೆ ನಗರದ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಕೊರಮ ಸಮಾಜದ ವತಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಮಾಜಿ...

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಶಾ ಕಾರ್ಯಕರ್ತರ ಮನವಿ; “ನಮ್ಮನ್ನೂ ಫ್ರಂಟ್ಲೈನ್ ಕಾರ್ಯಕರ್ತರೆಂದು ಗುರುತಿಸಿ”

ಸಿಂದಗಿ: ಎಲ್ಲಾ ಮುಂಚೂಣಿ ಸ್ಕೀಂ ವರ್ಕರಗಳಿಗೂ ಸೇವಾ ಖಾಯಮಾತಿ, ಕನಿಷ್ಠ ವೇತನ ಮತ್ತು ಪಿಂಚಣಿ ಹಾಗೂ ಕೊರೋನಾ ಸಮಯದಲ್ಲಿ ಸುರಕ್ಷಾ ಸಾಮಾಗ್ರಿಗಳು, ಕೋವಿಡ್-19 ಅಪಾಯಭತ್ಯೆ ಮತ್ತು ಮರಣ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳಿಗೆ...

Most Read

error: Content is protected !!
Join WhatsApp Group