Yearly Archives: 2022

ಸಂಪಾದಕೀಯ

ಕಳೆದ ಮೂರ್ನಾಲ್ಕು ದಿನಗಳಿಂದ ನಮ್ಮ Times of ಕರ್ನಾಟಕ ಪ್ರಕಟವಾಗಿಲ್ಲ ಎಂಬುದನ್ನು ತಾವು ಗಮನಸಿರಬೆಕು. ಹಲವಾರು ಓದುಗರು ಫೋನ್ ಮಾಡಿ ವಿಚಾರಿಸಿದರು.ತಾಂತ್ರಿಕ ಕಾರಣಗಳಿಂದ ನಮ್ಮ ವೆಬ್ ಸೈಟ್ ತೆರೆದುಕೊಳ್ಳುತ್ತಿರಲಿಲ್ಲ. ಇದರಿಂದ ಸುದ್ದಿ, ಬರಹಗಳನ್ನು...

ಲೇಖಕ ಸುರೇಶ ಗುದಗನವರ ಅವರ ‘ಸುಪ್ತ ಸಾಧಕರು’ ಕೃತಿ ಬಿಡುಗಡೆ

ಧಾರವಾಡ - ಲೇಖಕ ಸುರೇಶ ಗುದಗನವರ ಅವರ ಸುಪ್ತ ಸಾಧಕರು ಕೃತಿಯು ಪುಸ್ತಕಗಳ ಸಾಗರಕ್ಕೆ ಇಂದು ಸೇರ್ಪಡೆಗೊಳ್ಳುತ್ತಿದೆ. ಇಂತಹ ಉತ್ಕೃಷ್ಟ ಕೃತಿಗಳು ಪುಸ್ತಕದ ಸಾಗರದ ಆಳಕ್ಕೆ ಸಿಲುಕದೆ, ಆಸಕ್ತರ ಕೈಗೆ ಸೇರಬೇಕು, ಕೆಲವೇ...

ಸಹಕಾರಿ ಸುರಕ್ಷಾ ಪರಿಹಾರ ನಿಧಿಯ ಚೆಕ್ ವಿತರಣೆ

ಮೂಡಲಗಿ: ತಾಲೂಕಿನ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮೂಡಲಗಿ ಶಾಖೆಯ ಸದಸ್ಯರಾದ ಧರ್ಮಟ್ಟಿಯ ದಿವಂಗತರಾದ ಮೈಬೂಬ್‌ಸಾಬ್ ಉಸ್ಮಾನಸಾಬ್ ಮುಲ್ಲಾ  ಕುಟುಂಬಕ್ಕೆ ಐವತ್ತು ಸಾವಿರ ಮತ್ತು ಬಸವರಾಜ್ ಮಾರುತಿ ಜುಲಪಿ ಅವರ...

ಡಿ.12 ರಂದು ಮೂಡಲಗಿಯಲ್ಲಿ ೨೯ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ

ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ ೨೯ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆ ಉತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಸೋಮವಾರ ಡಿ.೧೨ ರಂದು ವಿವಿಧ...

ದೆಹಲಿಯಲ್ಲಿ ಆಕ್ರೋಶ ಪ್ರದರ್ಶನದಲ್ಲಿ ಬೆಳಗಾವಿ ಜಿಲ್ಲೆಯ ರೈತರು ಭಾಗಿ

ಮೂಡಲಗಿ: ಕೇಂದ್ರ ಸರಕಾರ ಜಾರಿಗೆ ತಂದ ರೈತ ವಿರೋಧಿ ಕಾನೂನುಗಳ ಖಂಡಿಸಿ ದೆಹಲಿಯ ಜಂತರ ಮಂತರದಲ್ಲಿ ಅಖಿಲ ಭಾರತೀಯ ಕಿಸಾನ್ ಕಾಂಗ್ರೆಸ್ ನಡೆಸಿದ ರೈತ ಆಕ್ರೋಶ ಪ್ರದರ್ಶನದಲ್ಲಿ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸತೀಸ ಜಾರಕಿಹೊಳಿ...

ಗೌಡರ ಮನೆ ದೇವರ ಜಗಲಿ ಮೇಲೆ ಸಿಕ್ಕಿತು ಹುಲಿ ಚರ್ಮ

ಹುಲಿ ಚರ್ಮ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ಬೀದರ - ರಾಷ್ಟ್ರೀಯ ಪ್ರಾಣಿ ಹುಲಿಯ ಚರ್ಮವು ಜಿಲ್ಲೆಯ ಸಂಗೊಳ್ಳಿ ಗ್ರಾಮದ ಅಶೋಕ ಪಾಟೀಲ ಎಂಬುವವರ ಮನೆಯ ಜಗುಲಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯ ಚರ್ಮ ವಶಪಡಿಸಿಕೊಂಡಿರುವ ...

ಕೊರೋನಾ ನಂತರ ಕಲಿಕೆಯಲ್ಲಿ ನೂತನ ಶೈಲಿ ರೂಪಿಸಿಕೊಳ್ಳಲಾಗಿದೆ – ಬಿಇಓ ಮನ್ನಿಕೇರಿ

ಮೂಡಲಗಿ: ಮಕ್ಕಳ ಕಲಿಕೆ ಮೇಲೆ ಕರೊನಾ ಮಹಾಮಾರಿಯಿಂದ ದುಷ್ಪಪರಿಣಾಮ ಉಂಟಾಗಿತ್ತು. ಕಲಿಕೆಯನ್ನು ಫಲಪ್ರದಗೊಳಿಸಲು ಶಿಕ್ಷಣ ಇಲಾಖೆಯ ಅನೇಕ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ನೂತನ ಶೈಲಿಯಲ್ಲಿ ರೂಪಿಸುತ್ತಾ ಬಂದಿದೆ. ಸದ್ಯ...

ಸಂವಿಧಾನದ ಹಕ್ಕುಗಳ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕು

ಸಿಂದಗಿ: ಒಬ್ಬ ವ್ಯಕ್ತಿ ಹುಟ್ಟಿನಿಂದ ಸಾವಿನವರೆಗೂ ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಸಮಾನವಾದ ಹಕ್ಕುಗಳನ್ನು ನೀಡಿದ್ದಾರೆ ದೇಶದಲ್ಲಿ ಹಲವಾರು ಜಾತಿಗಳಿಗೂ ವಿಶೇಷ ಆಚರಣೆಗಳಿವೆ ಅವುಗಳಿಗನುಗುಣವಾಗಿ ವಿಶೇಷ ವಿಶಿಷ್ಟ ರೀತಿಯಲ್ಲಿ ಹಕ್ಕುಗಳನ್ನು ನೀಡಿದ್ದಾರೆ ಎಂದು...

ದೇಶೀಯ ಕ್ರೀಡೆ ಉಳಿಸುವ ಕೆಲಸ ನಮ್ಮಿಂದ ಆಗಬೇಕು – ಡಾ. ಬಿ ಜಿ ಮಠ

ಸಿಂದಗಿ: ದೇಶೀಯ ಕುಸ್ತಿ ಆಟದ ಹಿಂದೆ ಒಂದು ರಾಷ್ಟ್ರೀಯ ಸಂಸ್ಕೃತಿ ಯಿದೆ. ಗ್ರಾಮೀಣ ಮಟ್ಟದಲ್ಲಿ ನಡೆಯುತ್ತಿರುವ ಜಾತ್ರೆಗಳಲ್ಲಿ ಕುಸ್ತಿಗಳನ್ನು ನಡೆಸುವ ಮೂಲಕ ದೇಶಿಯ ಕ್ರೀಡೆಗಳನ್ನು ಉಳಿಸಿಕೊಂಡು ಬರಲಾಗಿದೆ ಆ ಕ್ರೀಡೆಗಳು ಪ್ರಸ್ತುತ ಇದು...

ಅಗಲಿದ ಯೋಧನಿಗೆ ನಮನ ಸಲ್ಲಿಸಿದ ಗುರ್ಲಾಪೂರ ಗ್ರಾಮಸ್ಥರು

ಗುರ್ಲಾಪೂರ- ಭಾರತೀಯ ಸೇನೆಯ ಲ್ಯಾನ್ಸನಲ್ಲಿ ಸೇವೆ ಸಲ್ಲಿಸುತ್ತಿದ್ದ  ಗುರ್ಲಾಪೂರ ಗ್ರಾಮದ ಸೈನಿಕ ಪ್ರಕಾಶ ಉದ್ದಪ್ಪ ಇವಕ್ಕಿ(34)  ಮಂಗಳವಾರ ರಾತ್ರಿ ಅನಾರೋಗ್ಯದಿಂದ ನಿಧನಹೊಂದಿದ್ದು ಯೋಧನ ಅಂತ್ಯಕ್ರಿಯೆ ಗುರುವಾರ ಸಂಜೆ  ಗ್ರಾಮದ ರುದ್ರ ಭೂಮಿಯಲ್ಲಿ ಅಪಾರ...

Most Read

error: Content is protected !!
Join WhatsApp Group