Monthly Archives: June, 2023

ದಿಢೀರ್ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ ಶಾಸಕ ಅಶೋಕ ಮನಗೂಳಿ; ಗೈರಾದ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ

ಸಿಂದಗಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಮತ್ತು ಸಿಬ್ಬಂದಿಗಳು ಬೇಕಾಬಿಟ್ಟಿಯಾಗಿ ಆಸ್ಪತ್ರೆಗೆ ಬರುತ್ತಾರೆ ಎಂಬ ಮಾಹಿತಿ  ಪಡೆದುಕೊಂಡ ಶಾಸಕ ಅಶೋಕ ಮನಗೂಳಿ ಅವರು  ಸೋಮವಾರ ಯಾರಿಗೂ ಮಾಹಿತಿ ನೀಡದೆ...

ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಕಮೀಟಿ ಸದಸ್ಯರಿಗೆ ಸತ್ಕಾರ

ಮೂಡಲಗಿ: ಪಟ್ಟಣದ ಗಾಂಧಿ ಚೌಕ ಹತ್ತಿರದ  ಢವಳೇಶ್ವರ ಗಲ್ಲಿಯಲ್ಲಿರುವ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಕಮೀಟಿಯ ಸದಸ್ಯರಿಗೆ ಸತ್ಕಾರ ಸಮಾರಂಭ ಸೋಮವಾರ ಸಂಜೆ ಜರುಗಿತು.ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಜಾತ್ರಾ ಕಮೀಟಿಯ ಸದಸ್ಯರು ಮತ್ತು...

ಅತ್ತು ಹಗುರಾಗಿ ಹೊತ್ತು ತಿರುಗಬೇಡಿ

ಶ್ರೀಮಂತರು ಬಡವರು ಎಲ್ಲರೂ ಸಮಾನರು. ನಗು ಅಳು ನಿಸರ್ಗ ಸಹಜವಾದುವುಗಳು. ಮನುಷ್ಯನ ಸಂತೋಷ ದುಃಖಗಳನ್ನು ಸೂಚಿಸುವ ಸಂಕೇತಗಳು. ಜೀವನವೇ ಭಾವನೆಗಳ ಸಂಗಮ. ಹೀಗಿರುವಾಗ ಭಾವನೆಗಳಿಗೆ ಸ್ಪಂದಿಸದಿದ್ದರೆ ಹೇಗೆ? ಅಳು ಒತ್ತರಿಸಿ ಬಂದಾಗ ಬಾಯಿ ಕಟ್ಟಿಕೊಂಡು...

ನಿವೃತ್ತ ಮುಖ್ಯಗುರು ಬಸಣ್ಣ ವಾಲೀಕಾರ ಇವರ ಸನ್ಮಾನ

ಸಿಂದಗಿ: ನಿವೃತ್ತ ಮುಖ್ಯಗುರು ಬಸಣ್ಣ ವಾಲೀಕಾರ್ ಅವರು 31 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅಮೋಘವಾದುದ್ದು ಅವರ ಕೈಯಲ್ಲಿ ಕಲಿತ ಗ್ರಾಮೀಣ ಭಾಗದ ಸಾಕಷ್ಟು ವಿದ್ಯಾರ್ಥಿಗಳು ರಾಜ್ಯದ ಮೂಲೆ ಮೂಲೆಯಲ್ಲಿ ಸರ್ಕಾರದ...

ಸಿಂದಗಿ: ಬಾಲ ಕಾರ್ಮಿಕ ವಿರೋಧಿ ದಿನಾಚರಣೆ

ಸಿಂದಗಿ: ಮಕ್ಕಳು ಶಾಲೆಯ ಸಮಯ ಹೊರತುಪಡಿಸಿ ಮನೆಯಲ್ಲಿರುವಾಗ ಪಾಲಕರಿಗೆ ಸಹಾಯ ಮಾಡಬೇಕು.  ವಿದ್ಯಾಭ್ಯಾಸ ಇಲ್ಲದೆ ಇದ್ದಲ್ಲಿ ಮಕ್ಕಳ ಭವಿಷ್ಯ ಹಾಳಾಗುತ್ತದೆ. ನಿಮ್ಮ ಅಕ್ಕಪಕ್ಕದ ಮಕ್ಕಳನ್ನು ಮನವರಿಕೆ ಮಾಡಿ ಶಾಲೆಗೆ ಕರೆ ತರುವ ಜವಾಬ್ದಾರಿ...

ಬೀದರ: ಭಾರೀ ಮಳೆಗೆ ಅಪಾರ ಹಾನಿ

ಬೀದರ - ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಧರೆಗುರುಳಿದ ಮರಗಳು, ಮುರಿದುಹೋದ ವಿದ್ಯುತ್ ಕಂಬಗಳು, ಭಾಲ್ಕಿ ಪಟ್ಟಣದ ಹೊರವಲಯದ ಬಸ್ ಘಟಕದಲ್ಲಿನ ಶೆಡ್ಡಿನ ಮೇಲಿನ ಶೀಟ್ ಗಳು ಹಾರಿ ಹೋಗಿದ್ದು ಕಬ್ಬಿಣದ...

ಸೊಸಾಯಿಟಿಗಳು ರೈತರ ನೆರವಾಗಲು ಸಹಕಾರಿ

ಸಿಂದಗಿ: ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತಾಪಿ ಜನರು ಆರ್ಥಿಕವಾಗಿ ಸಬಲರಾಗಲು ನೆರವಾಗುತ್ತವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ವಿದ್ಯಾನಗರದಲ್ಲಿರುವ ಬ್ಯಾಕೋಡ ಪಿಕೆಪಿಎಸ್ ಕಾರ್ಯದರ್ಶಿ ಶೇಖರಗೌಡ ಬಿರಾದಾರ ಕುಟುಂಬದ ವತಿಯಿಂದ ಶಾಸಕ...

ಪ್ರತಿಭಾ ಪುರಸ್ಕಾರಗಳು ಮಕ್ಕಳಿಗೆ ಉತ್ತೇಜನ ನೀಡುತ್ತವೆ

ಸಿಂದಗಿ: ಮಕ್ಕಳ ಮುಂದಿನ ಶೈಕ್ಷಣಿಕ ಜೀವನದಲ್ಲಿ ಸಾಧನೆಗೈಯಲು ಮತ್ತು ಮುಂದಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಪ್ರತಿಭಾ ಪುರಸ್ಕಾರ ಉತ್ತೇಜನ ನೀಡುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ  ಬಸವ ಮಂಟಪದಲ್ಲಿ ಕರ್ನಾಟಕ ರಾಜ್ಯ...

“ಶಕ್ತಿ” ಯೋಜನೆಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ: ಬಡತನದಲ್ಲಿರುವ ತಾಯಂದಿರಿಗೆ ಬೇರೆ ಊರುಗಳಿಗೆ ಹೋಗಿ ಕೆಲಸ ಮಾಡಬೇಕಾದರೆ ಅನುಕೂಲವಾಗಬೇಕು ಎಂದು ಕಾಂಗ್ರೆಸ್ ಸರಕಾರ ಮೊಟ್ಟ ಮೊದಲು ಶಕ್ತಿ ಯೋಜನೆ ಪ್ರಾರಂಭಿಸಿ ನುಡಿದಂತೆ ನಡೆದುಕೊಂಡಿದೆ. ಹೆಣ್ಣು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು,...

ಪಾದಚಾರಿಗಳ ಮಾರ್ಗಕ್ಕೆ ಹಿಡಿದಿರುವ ಗ್ರಹಣ; ಬನಶಂಕರಿ ಹೊರ ವರ್ತುಲ ಪಾದಚಾರಿ ರಸ್ತೆ ಅವ್ಯವಸ್ಥೆಯ ಆಗರ

ಬೆಂಗಳೂರು: ಪಾದಚಾರಿ ರಸ್ತೆ ಮೇಲೆ ದಾರಿಯುದ್ದಕ್ಕೂ ದ್ವಿಚಕ್ರ ವಾಹನ ಸವಾರರು ವಾಹನ ನಿಲುಗಡೆ ಮಾಡುತ್ತಾರೆ, ಮತ್ತೊಂದೆಡೆ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ! ಇನ್ನೊಂದು ಕಡೆ ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ!ಬನಶಂಕರಿ 3ನೇ...

Most Read

error: Content is protected !!
Join WhatsApp Group