Monthly Archives: June, 2023

World Yoga Day: ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ವಿಶ್ವ ಯೋಗ ದಿನಾಚರಣೆ

ಮೂಡಲಗಿ: ಯೋಗವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಯೋಗವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿದಿನ ಮಾಡಲು ಕಾರ್ಖಾನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಯಾದವಾಡ ದಾಲ್ಮಿಯಾ ಸಿಮೆಂಟ...

Belagavi: ಡಾ.ಡಿ.ಎಸ್ ಕರ್ಕಿ ಸಾಹಿತ್ಯ ಭವನದ ಸಭಾಂಗಣದ ನಿರ್ಮಾಣಕ್ಕೆ ಕಸಾಪ ದಿಂದ ರೂ. 7 ಲಕ್ಷ ಬಿಡುಗಡೆ

 ಬೆಳಗಾವಿ: ರಾಮದುರ್ಗ  ತಾಲೂಕಿನ ಹಿರೇಕೊಪ್ಪ ಕೆ.ಎಸ್ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಡಾ.ಡಿ.ಎಸ್ ಕರ್ಕಿ ಸಾಹಿತ್ಯ ಭವನದ ಸಭಾಂಗಣ ನಿರ್ಮಿಸಲು ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಘಟಕದಿಂದ ರೂ,7 ಲಕ್ಷ ಅನುದಾನವನ್ನು ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ...

Mast Maradi: ಶಿಸ್ತಿ ನಿಂದ ಜರುಗಿದ ಯೋಗ ದಿನಾಚರಣೆ

ಬೆಳಗಾವಿ - ತಾಲೂಕಿನ ಮಾಸ್ತ ಮರಡಿಯ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ0ದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಸಾಮೂಹಿಕ ವಾಗಿ ವಿವಿಧ ಸರಳ ವಾದ ಯೋಗಾಸನ ಗಳನ್ನು...

Mudalgi: ಸರ್ವತೋಮುಖ ಬೆಳವಣಿಗೆಗೆ ಯೋಗ ಸಹಕಾರಿ – ಶಿವರಾಜ ಕಾಂಬಳೆ

ಮೂಡಲಗಿ: ಯೋಗಾಸನದಿಂದ ಶಾರೀರಿಕ ಮಾನಸಿಕ ಸಮತೋಲನದ ಜೊತೆಗೆ ಬೌದ್ಧಿಕವಾಗಿ ಮನುಷ್ಯನ ಸರ್ವೋತೋಮುಖ ಬೆಳವಣಿಗೆಗೆ ಸಹಾಯಕವಾಗಿ ಉಲ್ಲಾಸಮಯ ಜೀವನ ನಮ್ಮದಾಗಿರುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಶಿವರಾಜ ಕಾಂಬಳೆ ಹೇಳಿದರು.ಅವರು ಸಮೀಪದ ಪಟಗುಂದಿಯ ಸರಕಾರಿ ಕನ್ನಡ ಮತ್ತು...

Mudalgi: ರೋಗವು ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ- ಪ್ರೊ. ಶಿವಕುಮಾರ

ಮೂಡಲಗಿ: “ಭಾರತೀಯ ಸಂಸ್ಕೃತಿಯ ಹೆಗ್ಗುರುತುಗಳಲ್ಲಿ ಒಂದಾದ ಯೋಗವು ಸಾವಿರಾರು  ವರ್ಷಗಳ ಪುರಾತನ ವಿದ್ಯೆಯಾಗಿದೆ. ಇಡೀ ವಿಶ್ವವೇ ಅದನ್ನು ಅನುಸರಿಸುತ್ತಿದ್ದು ಆಧ್ಯಾತ್ಮಿಕ, ದೈಹಿಕ ಹಾಗೂ ಮಾನಸಿಕ  ಶಾಂತಿ-ಸಂಯಮಗಳನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಪ್ರತಿದಿನ ಕನಿಷ್ಠ ಐದರಿಂದ...

Mudalagi: ಆರೋಗ್ಯವಂತ ಜೀವನಕ್ಕೆ ಯೋಗ ಸಹಕಾರಿ-ಪಿಎಸ್‍ಐ ಬಾಲದಂಡಿ

ಮೂಡಲಗಿ: ಇಂದಿನ ಒತ್ತಡದ ಜೀವನ ಶೈಲಿ, ವಿಷಪೂರಿತ  ಆಹಾರ ಸೇವನೆ, ದೈಹಿಕ ಚಟುವಟಿಕೆಗಳಿಲ್ಲದ  ಜೀವನ ವಿಧಾನದಿಂದಾಗಿ ಇಂದು ಮನುಷ್ಯನಿಗೆ ರೋಗರುಜಿನಗಳು ಅಂಟಿಕೊಳ್ಳುವದರೊಂದಿಗೆ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತದೆ ಕಾರಣ ಆರೋಗ್ಯವಂತ ಜೀವನಕ್ಕೆ ಯೋಗ ಸಹಕಾರಿಯಾಗಿದೆ...

Mysore: ಶೋಷಣೆ ವಿರುದ್ದ ಹೋರಾಟ ನಡೆಸಿದರೆ ಮಾತ್ರ ರೈತರ ಅಭ್ಯುದಯ: ಬಿ.ಕೆ.ನೂತನ ಕುಮಾರ್

ರೈತರು ತಮ್ಮನ್ನು ಶೋಷಿಸುವ ಸರ್ಕಾರಿ ಕಾನೂನುಗಳು ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ದ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಹೋರಾಟ ಮಾಡಿದಾಗ ಮಾತ್ರ ರೈತರಿಗೆ ಉತ್ತಮ ಜೀವನ ದೊರಕಲು ಸಾಧ್ಯ ಎಂದು ಹಿರಿಯ  ರೈತ ಮುಖಂಡ,ವಕೀಲರು...

T Girija: ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿಗೆ ಆಯ್ಕೆ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ʻಶ್ರೀಮತಿ ಟಿ. ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿʼ ಪ್ರಕಟವಾಗಿದೆ. ೨೦೨೨ನೆಯ ಸಾಲಿನ ʻಶ್ರೀಮತಿ ಟಿ. ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿʼಗೆ ನಾಡಿನ...

Bidar: ಕಲುಷಿತ ನೀರು ಸೇವನೆ, 6 ಮಕ್ಕಳು ಸೇರಿ 18 ಜನ ಅಸ್ವಸ್ಥ

ಬೀದರ: ಗಡಿ ಬೀದರ್ ಜಿಲ್ಲೆಯಲ್ಲಿ ಒಂದು ಕಡೆ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತಿ ಅಧಿಕಾರಿ ವಿರುದ್ಧ ಘಾಮ ತಾಂಡಾದ ಹೆಣ್ಣು ಮಕ್ಕಳು ಖಾಲಿ ಕೂಡ ಹಿಡಿದು ಪ್ರತಿಭಟನೆ ನಡೆಸಿದ್ದರೆ ಇನ್ನೊಂದು ಕಡೆ  ಕಲುಷಿತ...

Bhimappa Gadad: ಆಚಾರ ಹೇಳುತ್ತ ಬದನೆಕಾಯಿ ತಿನ್ನುವ ಭೀಮಪ್ಪ ಗಡಾದ

ಮೂಡಲಗಿ: ಬದನೆಕಾಯಿ ತಿನ್ನಬೇಡಿ ಎಂದು ತುಂಬಿದ ಸಭೆಯಲ್ಲಿ ಆಚಾರ ಹೇಳಿ ಮನೆಗೆ ಬಂದು ಹೆಂಡತಿ ಕೈಯಿಂದ ಬದನೆಕಾಯಿ ಪಲ್ಯ ಮಾಡಿಸಿಕೊಂಡು ಗಡದ್ದಾಗಿ ಹೊಡೆದ ಆಚಾರ್ಯರ ಕತೆಯಂತಾಗಿದೆ ಈ ಭಾಗದ ಸೋ ಕಾಲ್ಡ್ ಭ್ರಷ್ಟಾಚಾರ...

Most Read

error: Content is protected !!
Join WhatsApp Group