Monthly Archives: August, 2021

ಕೆಇಬಿ ಖಾಸಗೀಕರಣ ವಿರೋಧಿ ಹೋರಾಟಕ್ಕೆ ರೈತ ಸಂಘದ ಬೆಂಬಲ

ಸಿಂದಗಿ: ವಿದ್ಯುತ್ ಖಾಸಗೀಕರಣ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ದಿ. 10 ರಂದು ಕರ್ನಾಟಕ ವಿದ್ಯುಚ್ಛಕ್ತಿ ಪ್ರಸರಣ ನಿಗಮದವರು ಹಮ್ಮಿಕೊಂಡಿರುವ ಹೋರಾಟಕ್ಕೆ ಅಖಂಡ ಕರ್ನಾಟಕ ರೈತ ಸಂಘ ಸಂಪೂರ್ಣ ಬೆಂಬಲವಿದೆ ಎಂದು...

ಭೂಮಿಯ ವಿನಾಶ ತಡೆಯಲು ಗಿಡಮರಗಳನ್ನು ಬೆಳೆಸಬೇಕು

ಮೂಡಲಗಿ: ‘ಗಿಡಮರಗಳನ್ನು ಬೆಳೆಸುವ ಮೂಲಕ ಭೂಮಿಯ ವಿನಾಶವನ್ನು ತಡೆಯಲು ಸಾಧ್ಯ’ ಎಂದು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಹೇಳಿದರು.ಇಲ್ಲಿಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ...

ಬೀದರ – ಗಡಿ ಜಿಲ್ಲೆಯ ಬೀದರ್ ನಲ್ಲಿ ಬೆಳ್ಳಂ ಬೆಳಿಗ್ಗೆ ಎಟಿಎಂ ಕಳ್ಳತನ ಮಾಡಿದ ಖದೀಮರು

ಬೀದರ್ ಹೃದಯ ಭಾಗದಲ್ಲಿ ಇರುವ ಗುಂಪಾ ನಗರ ಗಾಂಧಿಗಂಜ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಆಕ್ಸಿಸ್ ಬ್ಯಾಂಕ್ ಎಟಿಎಂ ಅನ್ನು ಗ್ಯಾಸ್ ಕಟರ್ ಬಳಕೆ ಮಾಡಿ ಕಳ್ಳತನ ಮಾಡಿದ ಘಟನೆ ನಡೆದಿದೆ.ಗಾಂಧಿ ಗಂಜ್...

ಕವನ: ಶ್ರಾವಣ

ಶ್ರಾವಣ ಭೂಮಿಯನ್ನೆಲ್ಲ ಬಿತ್ತಿ ಹಸಿರುಗೊಳಿಸಿ ಬಾನನ್ನೆಲ್ಲ ಮೋಡಗಳಿಂದ ಶೃಂಗರಿಸಿ ಕೇದಿಗೆ ಸೇವಂತಿಗೆಗಳನ್ನೆಲ್ಲ ಅರಳಿಸಿ ಶ್ರಾವಣ ಮಾಸ ಬಂತು ಸಂಭ್ರಮಿಸಿ ಜಿಟಿ ಜಿಟಿ ಮಳೆಯ ತಂಪಿನಲಿ ಚಿಗುರಿನಿಂತ ಬಳ್ಳಿಗಳ ಕಂಪಿನಲಿ ಚಿಟ್ಟೆ ದುಂಬೆಗಳಾಟದ ನರ್ತನದಲಿ ಶ್ರಾವಣಮಾಸ ಬಲು ಹಿಗ್ಗು ಬದುಕಿನಲಿ ಕೇದಿಗೆ ,ಸಸಿಗಳ ಶೃಂಗಾರ ನಾರಿಯರಲಿ ಜನಪದ ಕ್ರೀಡೆಗಳ...

ನೇಕಾರ ಇಂದು ಇರದಿದ್ದರೆ ಮಾನವ ಕುಲ ಅಂಧಕಾರದಲ್ಲಿ ಇರುತ್ತಿತ್ತು – ಉಮೇಶ ಬೆಳಕೂಡ

ಮೂಡಲಗಿ - ನೇಕಾರ ಎನ್ನುವಂಥ ಜೀವಿ ಇಂದು ಇರದಿದ್ದರೆ ಮಾನವ ಕುಲವೇ ಅಂಧಕಾರದಲ್ಲಿ ಇರುತ್ತಿತ್ತು. ನೇಕಾರಿಕೆ ಕೇವಲ ಒಂದು ಉದ್ಯೋಗವಲ್ಲ ಮಾನವನ ಮಾನ ಮುಚ್ಚುವ ಪವಿತ್ರ ಕಾರ್ಯವಾಗಿದೆ ಎಂದು ಪತ್ರಕರ್ತ ಉಮೇಶ ಬೆಳಕೂಡ...

ಭ್ರಷ್ಟಾಚಾರಿಗಳಿಗೆ ಶಿಕ್ಷೆ ಜನ್ಮ ಜನ್ಮಕ್ಕೂ ತೀರೋದಿಲ್ಲ

ಕಳ್ಳರನ್ನಾದರೂ ತಡೆಯಬಹುದು ಭ್ರಷ್ಟರನ್ನು ತಡೆಯಲಾಗದು. ಕಳ್ಳತನಕ್ಕೂ,ಭ್ರಷ್ಟಾಚಾರಕ್ಕೂ ವ್ಯತ್ಯಾಸವಿಷ್ಟೆ. ಭ್ರಷ್ಟರನ್ನು, ಕಳ್ಳರನ್ನು, ಸುಳ್ಳರನ್ನು, ಕೊಲೆಗಾರರನ್ನು, ಅತ್ಯಾಚಾರಿಗಳನ್ನು,ಅಧರ್ಮವನ್ನು ಎತ್ತಿ ತನ್ನ ವಶದಲ್ಲಿಟ್ಟುಕೊಂಡು ರಾಜಕೀಯ ನಡೆಸಿದರೆ,ಕಳ್ಳರು ತನ್ನ ಜೀವ ರಕ್ಷಣೆಗಾಗಿ ಕದ್ದು ಬದುಕುತ್ತಾರೆ.ಕಳ್ಳರು ಈ ಜನ್ಮದಲ್ಲೇ ಸಿಕ್ಕಿಹಾಕಿಕೊಂಡು...

ಹೊಸ ಪುಸ್ತಕ ಓದು: ಗುರು ಲಿಂಗ ಜಂಗಮ (ಪಿಎಚ್.ಡಿ. ಮಹಾಪ್ರಬಂಧ)

ಗುರು ಲಿಂಗ ಜಂಗಮ (ಪಿಎಚ್.ಡಿ. ಮಹಾಪ್ರಬಂಧ) ಲೇಖಕರು : ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಪ್ರಕಾಶನ : ಅರಿವು ಪ್ರಕಾಶನ, ಶಿವಮೊಗ್ಗ ಮುದ್ರಣ : ೨೦೨೧ ಬೆಲೆ: ರೂ. ೩೦೦/- (ಸ್ವಾಮೀಜಿ ಮೊ: 8095421985)ಡಾ. ಶ್ರೀ ಬಸವಮರುಳಸಿದ್ಧ...

ಆಷಾಢ ದೇವತೆ ಯಾರು?

ಆಷಾಢ ಮಾಸದ ಶುಕ್ರವಾರದಂದು ಆಷಾಢ ದೇವತೆಗೆ ಎಲ್ಲೆಡೆ ವಿಶೇಷ ಪೂಜೆ ಸಲ್ಲಿಸಲ್ಲಾಗುತ್ತದೆ. ಆಷಾಢ ದೇವತೆ ಯಾರು? ಪೌರಾಣಿಕ ಹಿನ್ನೆಲೆ ಏನು ಎಂಬುದರ ಕುರಿತ ಬರಹ ಇಲ್ಲಿದೆ. ಅದರಲ್ಲೂ ಮೇಘಣಿ ವಂಶಸ್ಥರು ವಿಶೇಷವಾಗಿ ಆಷಾಢ...

ಮಿನಿ ವಿಧಾನ ಸೌಧ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ ಶಾಸಕ ರಹೀಮ್ ಖಾನ

ಬೀದರ : ಜಿಲ್ಲಾ ಸಂಕೀರ್ಣ (ಮಿನಿ ವಿಧಾನ ಸೌಧ) ನಿರ್ಮಾಣ ವಿಳಂಬ ಮತ್ತು ಶಿಫ್ಟಿಂಗ್ ಯೋಜನೆಗೆ ತಮ್ಮ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಮಾಜಿ ಸಚಿವ ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ...

ಭೀಮನ ಅಮಾವಾಸ್ಯೆ 8 ಆಗಸ್ಟ್ 2021: ಮಹತ್ವ, ಮುಹೂರ್ತ, ಆಚರಣೆ.

ಭಾರತೀಯ ಸಂಪ್ರದಾಯದಲ್ಲಿ ಹಿಂದೂಗಳು ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯವನ್ನೂ ಮಾಡುವುದಿಲ್ಲ, ಆದರೆ ಆಷಾಢದ ಅಮಾವಾಸ್ಯೆಗೆ ಮಾತ್ರ ಅದರದ್ದೇ ಆದ ಮಹತ್ವವಿದೆ.ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ನವದಂಪತಿಗಳು ಸಡಗರದಿಂದ ಆಚರಿಸುತ್ತಾರೆ. ಈ...

Most Read

error: Content is protected !!
Join WhatsApp Group