Monthly Archives: May, 2022
ಸದ್ಯದಲ್ಲಿಯೇ ಹೆಚ್ಚಾಗಲಿದೆ ಎಣ್ಣೆ ದರ
ಹೊಸದಿಲ್ಲಿ - ಭಾರತದ ನಾಗರಿಕರು ಸದ್ಯದಲ್ಲಿಯೇ ಖಾದ್ಯ ತೈಲದ ಬೆಲೆ ಏರಿಕೆಯನ್ನು ಎದುರಿಸಲು ಸಜ್ಜಾಗಬೇಕಾಗಿದೆ.ಈಗಾಗಲೇ ತಿನ್ನುವ ಎಣ್ಣೆಯ ದರ ಹೆಚ್ಚಾಗಿದ್ದು ಮಧ್ಯಮ ವರ್ಗದ ಕುಟುಂಬಗಳನ್ನು ಕಾಡಿಸಿದೆ ಆದರೆ ಈಗ ಬಂದಿರುವ ಸುದ್ದಿ ಎಲ್ಲರ...
“ಚೆಲ್ವರಾಶಿ”ಯ ಹೊತ್ತ ಕವಿ ಅಮರೇಗೌಡ ಪಾಟೀಲರು
ಅಮರೇಗೌಡ ಪಾಟೀಲರು ಕಳೆದ ೨ ವರ್ಷಗಳಿಂದ ವ್ಯಾಟ್ಸಪ್‌ನಲ್ಲಿ ತಮ್ಮ ಕವನಗಳನ್ನು ನನಗೆ ಕಳಿಸುತ್ತಿದ್ದರು. ಕವನ ಓದುತ್ತ ಸಾಗಿದಂತೆ ಹಿರಿಯರ ಪರಿಚಯ ಒಡನಾಟ ಪೋನ್ ಮೂಲಕ ಸಾಗಿತು. ಜೊತೆಗೆ ಸಾಕ್ಷಾತ್ಕಾರ. ಕರ್ನಾಟಕ ಟೈಮ್ಸ. ಪಬ್ಲಿಕ್...
ಭರದಿಂದ ಸಾಗಿದ ‘ಹುಬ್ಬಳ್ಳಿಯವ’ ಅನಿಮೇಶನ್ ಚಲನಚಿತ್ರ
ಹುಬ್ಬಳ್ಳಿ: ‘ಹುಬ್ಬಳ್ಳಿಯವ' ಅನಿಮೇಶನ್ ಚಲನಚಿತ್ರ ‘ಹುಬ್ಬಳ್ಳಿಯವ’ ಎಂಬ ಹೆಸರಿನಲ್ಲಿಯೇ ಸಿನಿ ರಂಗವನ್ನು ಆಕರ್ಷಿಸುವಲ್ಲಿ ಹುಬ್ಬಳ್ಳಿಯ ನಿರ್ದೇಶಕ ಬಾಬಾ ಯಶಸ್ವಿಯಾಗಿದ್ದಾರೆ.ಉತ್ತರ ಕರ್ನಾಟಕದ ಜನ ಹೊಸತನದಲ್ಲಿ ಯಾವಾಗಲೂ ಮುಂದೆ ಇರುತ್ತಾರೆ ಎನ್ನುವುದನ್ನು ಸಾಬೀತು ಪಡಿಸಲು ಬಾಬಾ...
ಬಸವಣ್ಣವನವರ ಅನುಭವ ಮಂಟಪದಿಂದ ಇಂದಿನ ಪ್ರಜಾಪ್ರಭುತ್ವಕ್ಕೆ ಬುನಾದಿ- ಡಾ.ಭೇರ್ಯ ರಾಮಕುಮಾರ್
ಸುಮಾರು ಹನ್ನೆರಡನೆಯ ಶತಮಾನದಲ್ಲಿಯೇ ಜಾತ್ಯತೀತ ಚಿಂತನೆಯ ಅನುಭವ ಮಂಟಪ ಸ್ಥಾಪಿಸುವ ಮೂಲಕ ಅಂದಿನ ಕಾಲದಲ್ಲೇ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದ ಕೀರ್ತಿ ಭಕ್ತಿ ಭಂಡಾರಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ,...
ಅಕ್ಷಯವಾಗುವ ದಾನ ನೀಡುವುದು ಒಳ್ಳೆಯದು
ಅಕ್ಷಯ ಎಂದರೆ ಕ್ಷಯವಾಗದ್ದು ಎಂದರ್ಥ. ಅಕ್ಷಯ ತೃತೀಯ ದಿನದಂದು ಕ್ಷಯವಾಗದ್ದನ್ನು ದಾನ ಮಾಡಿದರೆ ಇನ್ನಷ್ಟು ಅಕ್ಷಯವಾಗುತ್ತದೆ. ಇಲ್ಲಿ ಅಕ್ಷಯವಾಗಿರೋದು ಜ್ಞಾನ ಮಾತ್ರ ಹಣಕೊಟ್ಟರೂ ಕಳೆಯಬಹುದು ವಸ್ತುಕೊಟ್ಟರೂ ಹಾಳಾಗಬಹುದು.ಆದರೆ ದಾನ ಮಾಡುವಾಗ ಯಾರಿಗೆ ಯಾಕೆ...
ಕವನ: ವಿಶ್ವಗುರು ಬಸವಣ್ಣ
ವಿಶ್ವಗುರು ಬಸವಣ್ಣ
ಸಮಾನತೆಯ ತತ್ವವ ಸಾರಿ
ಜಗದ ತುಂಬೆಲ್ಲಾ ಬೆಳಕು ಬೀರಿ
ಕಾಯಕದಲ್ಲೇ ದೇವರ ಕಾಣಿರೋ ಎಂದು ಸಾರಿ ಸಾರಿ ಹೇಳಿದ
ನುಡಿದಂತೆ ನಡೆದ ಕ್ರಾಂತಿಯೋಗಿ
ಮತ್ತೊಮ್ಮೆ ಕ್ರಾಂತಿ ಗೈಯಲು
ಭುವಿಯ ಬೆಳಕಾಗಿ ಬರುವಿರಾ ಅಣ್ಣಾ ಬಸವಣ್ಣ ?
ಕಳಬೇಡ ಕೊಲಬೇಡ ಹುಸಿಯ...
ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣ
ಮನೆ ನೋಡಾ ಬಡವರು.ಮನ ನೋಡಾ ಘನ ಸೋಂಕಿನಲ್ಲಿ ಶುಚಿ. ಸರ್ವಾಂಗ ಕಲಿಗಳು.ಪಸರಕ್ಕನುವಿಲ್ಲ.ಬಂದ ತತ್ಕಾಲಕ್ಕೆ ಉಂಟು ಕೂಡಲಸಂಗನ ಶರಣರು ಸ್ವತಂತ್ರ ಧೀರರು
ಎಂದು ಬಸವಣ್ಣವರು ಕಾಯಕ ಜೀವಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರ ವ್ಯಕ್ತಿತ್ವವನ್ನು ಕುರಿತು...
ಚತುರ್ವಣದ ಕಾಲದಲ್ಲಿ ಶೂದ್ರರನ್ನು ಲಿಂಗಾಯತರನ್ನಾಗಿಸಿ ಉನ್ನತ ಕುಲಕ್ಕೇರಿಸಿದ ಶ್ರೀ ಜಗಜ್ಯೋತಿ ಬಸವಣ್ಣನವರು
ಜುಟ್ಟು ಕಟ್ಟಿ ಖಂಡದ ಸವಿ ಬಲ್ಲವರು
ದೇಹದ ಬೆವರಿನಿಂದ ಮಣ್ಣ್ ಹೊದ್ದು ಮಲಗಿದ್ದವರು
ವೈದಿಕಶಾಹಿಯಿಂದ ಕಾಯವ ದಂಡಿಸಿಸಿದವರು ,
ಶೂದ್ರನಿಂದ ಹೊರ ಬಿದ್ದು ಅಸ್ಪೃಶ್ಯತೆ ಅನುಭವಿಸಿದವರು
ಇಂದಿನ ಉನ್ನತ ಕುಲದ ಲಿಂಗಾಯತರು !
ಪ್ರಾಚೀನತೆ ಮತ್ತು ಆಧುನಿಕತೆ ಎರಡರಲ್ಲೂ ಕೂಡ...
ಹಾನಗಲ್ ಮಹಿಳಾ ದಿವ್ಯ ಜೀವನ ಸಂಘ ಸುವರ್ಣ ಮಹೋತ್ಸವ
ಹಾನಗಲ್ - ಐತಿಹಾಸಿಕ ನಗರ ಹಾನಗಲ್. ಮಹಾಕಾವ್ಯಗಳ ಕಾಲದಿಂದಲೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇಂತಹ ನಗರದಲ್ಲಿ. ಶ್ರೀಮತಿ ಡಾ.ವಿನೂತಾ ಬಾಯಿ ದೇಶಪಾಂಡೆ ಅವರ ಮನೆಗೆ ಉತ್ತರದ ಋಷಿ ಕೇಶದಿಂದ ಆಗಮಿಸಿದ ಗುರುಗಳೊಬ್ಬರ...
ಮೇ 6 ರಂದು ಪ್ರಶಸ್ತಿ ಪ್ರದಾನ ಹಾಗೂ ಧರ್ಮಸಭೆ
ಸಿಂದಗಿ - ಕಲಬುರಗಿ ಜಿಲ್ಲಾ ವಿಶ್ವಕರ್ಮ ಹೋರಾಟ ಸಮಿತಿ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ, ಇವರ ಸಂಯುಕ್ತ ಆಶ್ರಯದಲ್ಲಿ ಮೇ 6 ರಂದು ಕರ್ನಾಟಕ ರಾಜ್ಯ ವಿಶ್ವಬ್ರಾಹ್ಮಣ ಪೀಠಾಧಿಪತಿಗಳ ಮತ್ತು ಮಠಾಧಿಪತಿಗಳ ಅಭಿವೃದ್ಧಿ...