ಅರುಣ ಕಿರಣ ಪ್ರತಿದಿನ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

22: 06: 2021 ಮಂಗಳವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಶುಕ್ಲ ಪಕ್ಷ .

ತಿಥಿ- ದ್ವಾದಶಿ ಬೆ. 10:22 ರವರೆಗೆ ಆಮೇಲೆ ತ್ರಯೋದಶಿ.ಮಾ. ಬೆ 5:17 ರವರೆಗೆ.
ಶ್ರಾದ್ಧ ತಿಥಿ- ದ್ವಾದಶಿ/ ತ್ರಯೋದಶಿ.
ನಕ್ಷತ್ರ.- ವಿಶಾಖ ಮ.4:46 ರವರೆಗೆ ಆಮೇಲೆ ಅನುರಾಧ ಮಾ.ಬೆ.11:48.
ಯೋಗ- ಸಿದ್ಧ(13:52)
ಕರಣ- ಬಾಲವ.
ವಾಸರ – ಭವ್ಮ್ ವಾಸರೇ.

ಚಂದ್ರ ರಾಶಿ : ವೃಶ್ಚಿಕ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:55.
🌄ಸೂರ್ಯಾಸ್ತ – ಸಾ.06-48.

ಚಂದ್ರೋದಯ :- 16:21.
ಚಂದ್ರಾಸ್ಥ 28:11.
ರಾಹು ಕಾಲ : 15:00-16:30.
ಯಮಗಂಡ ಕಾಲ: 09:00-10:30.
ಗುಳಿಕ ಕಾಲ:- 12:00-13:30.
ಅಮೃತಕಾಲ: 06:27-07:54.
ಅಭಿಜಿತ್ ಕಾಲ :- 11:56-12:47.


ಇಂದು: ನಿರ್ಜಲ ಏಕಾದಶಿ ಪಾರನ, ಪ್ರದೋಷ ವ್ರತ, ಛತ್ರಪತಿ ಸಾಂಬಾಜಿ ಮಹಾರಾಜರ ಜಯಂತಿ, ತ್ರಿವಿಕ್ರಮ ಪೂಜೆ, ವಟ ಸಾವಿತ್ರಿ ವ್ರತ ಆರಂಭ, ಸತ್ಯಗಾಲ ವರದರಾಜ ರಥ, ಪೆರಿಯಲ್ವರ್ ತಿರುನಕ್ಷತ್ರ .


ನುಡಿ ಮುತ್ತುಗಳು

ಯೋಗ ಎಂಬುದು ದೀಪ. ಒಮ್ಮೆ ನೀವು ಅದನ್ನು ಹೊತ್ತಿಸಿದರೆ ಅದರ ಬೆಳಕು ಎಂದಿಗೂ ನಂದಿ ಹೋಗದು. ಪ್ರತಿದಿನ ಯೋಗಾಭ್ಯಾಸ ಮಾಡಿದಂತೆಲ್ಲ ದೀಪ ಪ್ರಜ್ವಲಿಸುತ್ತಲೇ ಇರುತ್ತದೆ.
(ಬಿಕೆಎಸ್ ಅಯ್ಯಂಗಾರ್, ಯೋಗ ಗುರು)

ಯೋಗವೇ ತಾಯಿ, ಯೋಗವೇ ತಂದೆ,ಯೋಗವೇ ಹಿತವನ್ನುಂಟು ಮಾಡುವ ಗುರು,ಯೋಗವೇ ಬಂಧು, ಯೋಗವೇ ಮಿತ್ರ, ಯೋಗವೇ ಸರ್ವಸ್ವ. ಯೋಗ ಬದುಕಿನ ಭಾಗವಾದಾಗ ಸಂತೃಪ್ತಿಯ ಬದುಕು ನಮ್ಮದು.

ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗ. ನಮ್ಮ ಚಂಚಲ ಮನಸ್ಸನ್ನು ಏಕಾಗ್ರತೆಗಳಿಸಲು ಯೋಗ ಉತ್ತಮ ಮನೋ ವ್ಯಾಯಾಮವಾಗಿದೆ.

ಆರೋಗ್ಯ ಕೂಡಾ ಒಂದು ರೀತಿ ಹಣವಿದ್ದಂತೆ,ಕಳೆದ
ಕೊಳ್ಳುವವರೆಗೂ ಅದರ ನಿಜವಾದ ಬೆಲೆ ಗೊತ್ತಾಗುವುದಿಲ್ಲ

ಜೀವನದ ಯಾವುದೇ ಸವಾಲನ್ನು ಎದುರಿಸಲು ಅತ್ಯಂತ ಶ್ರೇಷ್ಠ ಅಸ್ತ್ರ ತಾಳ್ಮೆ.

IT is not a mere Coincidence that ‘ World Yoga Day’ and ‘Work Music Day’ falls on the Same day. One Cures the BODY. The other Cures the MiND.

YOGA is the Journey of the SELF , to the SELF , Through the SELF.

YOGA is not a RELIGION. It is a SCIENCE, SCIENCE of Well – Being, SCIENCE of Youthfulness, SCIENCE of Integrating BODY, MIND and SOUL.

Yoga is Like Music. The Rhythm of the Body, The Melody of the Mind, and Harmony of the Soul Create the Symphony of Life.

If you move forwards a small amount each day, you’ve done well. Big jumps are hard to make and often stressful.
Little steps will get you where you need to be.🙏

– Thoughts of wisdom :
1 .Contentment is bliss .
2 .Do not hate . First it destroys your enemy and then you .
3 .There is no greater wealth than peace of mind .


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!