spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಪಾರ್ವತೀಶಂಕರೋತ್ಸಂಗಖೇಲನೋತ್ಸವಲಾಲನಾಯ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ದಕ್ಷಿಣಾಯಣ
 • ವರ್ಷ ಋತು
 • ಶ್ರಾವಣ ಮಾಸ
 • ಕೃಷ್ಣ ಪಕ್ಷ
 • ಅಷ್ಟಮಿ ತಿಥಿ 22.59 ಕ್ಕೆ ಅಂತ್ಯ ನವಮಿ ತಿಥಿ ಆರಂಭ.

19/08/2022 ಶುಕ್ರವಾರ

 • ಕೃತ್ತಿಕಾ ನಕ್ಷತ್ರ 25.52 ಕ್ಕೆ ಅಂತ್ಯ ರೋಹಿಣಿ ನಕ್ಷತ್ರ ಆರಂಭ.
 • ಯೋಗ:ಧ್ರುವ       20.57
 • ಕರಣ   :ಬಾಳವ    10.05
  ಕೌಳವ     22.59
 • ಸೂರ್ಯೋದಯ:  06.09
 • ಸೂರ್ಯಾಸ್ತ       :  18.37
 • ರಾಹುಕಾಲ:10.50-12.23
 • ಯಮಘಂಡಕಾಲ: 15.30-17.04
 • ಗುಳಿಕಕಾಲ: 07.42-09.16
 • ಅಮೃತಘಳಿಗೆ:06.58-07.41
  09.17-10.49
  12.24-13.21
  17.05-17.21
  20.34-22.57
  24.34-26.57
 • ಮಹೇಂದ್ರಘಳಿಗೆ: 26.58-27.45

ಎಲ್ಲರಿಗೂ ಶುಭವಾಗಲಿ.


ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ?ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ? ಅರಿವುಳ್ಳಾತಂಗೆ ಅಗ್ಛವಣಿಯ ಹಂಗೇಕೆ?ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ? ಭಾವ ಶುದ್ಧವುಳ್ಳವಂಗೆ ಹೂವಿನ ಹಂಗೇಕೆ?ಕೂಡಲಚೆನ್ನಸಂಗಯ್ಯಾ ನಿಮ್ಮನರಿದಾತಂಗೆ ನಿಮ್ಮ ಹಂಗೇಕೆ?


ಕೇವಲ ಮುಳುಗುತ್ತಿರುವವನನ್ನು ಎತ್ತುವುದಷ್ಟೇ ಸಹಾಯವಲ್ಲ, ನಂತರವೂ ಆತನನ್ನು ಬೆಂಬಲಿಸಿ. ಬಾಗಿರಿ ಮತ್ತು ಇನ್ನೊಬ್ಬರನ್ನು ಮೇಲಕ್ಕೆ ಎಬ್ಬಿಸಿರಿ, ಇದು ಹೃದಯಕ್ಕೆ ಉತ್ತಮ ವ್ಯಾಯಾಮ. ನಾವು ಭೂಮಿಯ ಮೇಲಿರುವುದಕ್ಕೆ ಭಗವಂತನಿಗೆ ಕೊಡ ಬೇಕಾಗಿರುವ ಬಾಡಿಗೆ ಎಂದರೆ ಇತರರಿಗೆ ಸಹಾಯ ಮಾಡುವುದು.ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!